ಲವ್ ಮ್ಯಾಟ್ರು ಟ್ರೇಲರ್ ಬಿಡುಗಡೆ ಆಗಸ್ಟ್ 1 ರಂದು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ
ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವನ್ನು ಜಿಟಿ ಮಾಲ್ ನಲ್ಲಿರುವ ಎಂ. ಎಂ. ಬಿ ಲೆಗಸಿಯಲ್ಲಿ ಚಿತ್ರತಂಡ ಆಯೋಜನೆ ಮಾಡಿದ್ದು, ಪತ್ರಿಕಾಗೋಷ್ಠಿಗೂ ಮುನ್ನ ಚಿತ್ರದ ಮೂರು ಹಾಡುಗಳನ್ನು ಪ್ರದರ್ಶನ ಮಾಡಲಾಯಿತು. ಇನ್ನು ಚಿತ್ರರಂಗದ ಹಿರಿಯ ನಟ ಅಭಿಜಿತ್ ಆಗಮಿಸಿ ಟ್ರೇಲರ್ ರಿಲೀಸ್.

