ಧಾರವಾಡ|ಕಳೆದ ಗುರುವಾರ ಧಾರವಾಡದಲ್ಲಿ ನಡೆದಿದ್ದ ಚಾಕು ಇರಿತ ಪ್ರಕರಣ
ಧಾರವಾಡ|ಕಳೆದ ಗುರುವಾರ ಧಾರವಾಡದಲ್ಲಿ ನಡೆದಿದ್ದ ಚಾಕು ಇರಿತ ಪ್ರಕರಣ ಧಾರವಾಡದಲ್ಲಿ ಅಣ್ಣನ ಸಾಲಕ್ಕೆ ಚಾಕು ಇರಿಸಿಕೊಂಡು ಉಸಿರು ಚೆಲ್ಲಿದ ತಮ್ಮ ಚಿಕಿತ್ಸೆ ಫಲಿಸದೆ ಯುವಕ ರಾಘವೇಂದ್ರ ಗಾಯಕವಾಡ ಸಾವು ಧಾರವಾಡ ಕಂಠಿಗಲ್ಲಿಯ ರಾಘವೇಂದ್ರ ನಿವಾಸ ಬಳಿಯೇ ನಡೆದಿದ್ದ ಘಟನೆ ಹಣಕಾಸಿನ ವಿಚಾರಕ್ಕೆ.

