ಧಾರವಾಡ|ಕಳೆದ ಗುರುವಾರ ಧಾರವಾಡದಲ್ಲಿ ನಡೆದಿದ್ದ ಚಾಕು ಇರಿತ ಪ್ರಕರಣ ಧಾರವಾಡದಲ್ಲಿ ಅಣ್ಣನ ಸಾಲಕ್ಕೆ ಚಾಕು ಇರಿಸಿಕೊಂಡು ಉಸಿರು ಚೆಲ್ಲಿದ ತಮ್ಮ ಚಿಕಿತ್ಸೆ ಫಲಿಸದೆ ಯುವಕ ರಾಘವೇಂದ್ರ ಗಾಯಕವಾಡ ಸಾವು ಧಾರವಾಡ ಕಂಠಿಗಲ್ಲಿಯ ರಾಘವೇಂದ್ರ ನಿವಾಸ ಬಳಿಯೇ ನಡೆದಿದ್ದ ಘಟನೆ ಹಣಕಾಸಿನ ವಿಚಾರಕ್ಕೆ ಚಾಕು ಇರಿದಿದ್ದ ಖ್ವಾಜಾ ಶಿರಹಟ್ಟಿ ಆರೋಪಿ ಚಾಕು ಇರಿದ ಮರುದಿನ ಶುಕ್ರವಾರವೇ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು ಉಪನಗರ ಠಾಣೆಯ ಪೊಲೀಸರಿಂದ ಬಂದನವಾಗಿದ್ದ ಚಾಕು ಇರಿತದ ಆರೋಪಿ ಖ್ವಾಜಾ ಸಾವನಪ್ಪಿದ್ದ ರಾಘವೇಂದ್ರ ಸಹೋದರ ಮಹಾಂತೇಶನಿಗೆ ಸಾಲ ನೀಡಿದ ಖ್ವಾಜಾ ಹಣ ಕೇಳಲು ಕಳೆದ ಗುರುವಾರ ರಾಘವೇಂದ್ರನ ಮನೆಗೆ ಬಂದಿದ್ದ ಆರೋಪಿ ಖ್ವಾಜಾ ಕೊಟ್ಟ ಸಾಲದ ಹಣ ಕೇಳಲು ಬಂದ ಸಂದರ್ಭದಲ್ಲಿ ಮನೆಯಲ್ಲಿರದ ಮಾಹಾಂತೇಶ ಈ ವೇಳೆ ಖ್ವಾಜಾ ಹಾಗೂ ರಾಘವೇಂದ್ರ ನಡುವೆ ಕಿರಿಕ್ ಗಲಾಟೆಯಲ್ಲಿ ಖ್ವಾಜಾನಿಂದ ರಾಘವೇಂದ್ರನಿಂಗೆ ಚಾಕು ಇರಿತ ಚಾಕು ಎರಡು ತುಂಡಾಗಿ ಬಿಳುವ ಮಟ್ಟಿಗೆ ರಭಸವಾಗಿ ಇರಿದಿದ್ದ ಆರೋಪಿ ಖ್ವಾಜಾ ಬಳಿಕ ರಾಘವೇಂದ್ರನನ್ನು ಆಸ್ಪತ್ರೆಗೆ ಸೇರಿಸಿದ ಸ್ಥಳೀಯರು ಇಂದು ಚಿಕಿತ್ಸೆ ಫಲಿಸದೆ ರಾಘವೇಂದ್ರ ಸಾವು.


