Crime NEWS

ವಿಜಯನಗರ |ಹರಪನಹಳ್ಳಿ ಶಾಸಕಿ ಎಂಪಿ ಲತಾ ಮಲ್ಲಿಕಾರ್ಜುನ ‌ಕಚೇರಿಯ ಬೀಗ ಮುರಿದು ಕಳ್ಳತನ

ವಿಜಯನಗರ |ಹರಪನಹಳ್ಳಿ ಶಾಸಕಿ ಎಂಪಿ ಲತಾ ಮಲ್ಲಿಕಾರ್ಜುನ ‌ಕಚೇರಿಯ ಬೀಗ ಮುರಿದು ಕಳ್ಳತನ 2.5 ಲಕ್ಷ ನಗದು ಹಾಗೂ ಸುಮಾರು 10.80 ಲಕ್ಷ ರೂಪಾಯಿ ಮೌಲ್ಯದ. ಚಿನ್ನ ಬೆಳ್ಳಿಯ ಆಭರಣ ಕಳ್ಳತನ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಕಾಶಿ ಸಂಗಮೇಶ್ವರ ಬಡಾವಣೆಯಲ್ಲಿ  ಇರುವ  ಶಾಸಕಿ  ಕಚೇರಿ ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಶಾಸಕಿ ಎಂಪಿ ಲತಾ ಮಲ್ಲಿಕಾರ್ಜುನ ಮೂರರಿಂದ ನಾಲ್ಕು ಜನ  ಮುಸುಕು ದಾರಿಗಳು ಬೀಗ ಮುರಿದು‌ ಕಳ್ಳತನ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Leave a Reply

Your email address will not be published. Required fields are marked *